ಗುಜರಾತ್ : ಲೇಡಿಸ್ ಟಾಯ್ಲೆಟ್ ಗೆ ಹೋದ ರಾಹುಲ್ ಗಾಂಧಿ!

Published on: Friday, October 13th, 2017,8:42 am

ಗಾಂಧಿನಗರ್ : ಯುವಕರ ಜೊತೆ ಚರ್ಚೆ ನಡೆಸಲು ಸಮ್ಜಾದ್ ಕಾರ್ಯಕ್ರಮಕ್ಕಾಗಿ ರಾಹುಲ್ ಗಾಂಧಿ ಅವರು ಛೋಟಾ ಉದೇಪುರ್ ಜಿಲ್ಲೆಗೆ ಆಗಮಿಸಿದ ವೇಳೆ ಕಾರ್ಯಕ್ರಮ ಮುಗಿದ ಬಳಿಕ ಅಕಸ್ಮಾತಾಗಿ ಲೇಡಿಸ್ ಟಾಯ್ಲೆಟ್ ಗೆ ಎಂಟ್ರಿ ಕೊಟ್ಟು ಎಡವಟ್ಟು ಮಾಡಿದ್ದಾರೆ.

ಪುರುಷ ಮತ್ತು ಮಹಿಳೆಯರ ಟಾಯ್ಲೆಟ್ ಎಂದು ಸೂಚಿಸಲು ಯಾವುದೇ ನಾಮಫಲಕ ಇರಲಿಲ್ಲ ಎಂದು ವರದಿಯಾಗಿದೆ. ಆದ್ರೂ ಗುಜರಾತಿ ಭಾಷೆಯಲ್ಲಿ ಮಹಿಳಾವೋ ಮಾತೆ ಶೌಚಾಲಯ ಎಂದು ಪೋಸ್ಟರ್ ಹಾಕಿದ್ದರು.

 ಮೂಲಗಳ ಪ್ರಕಾರ ಗುಜರಾತಿ ಭಾಷೆ ಓದಲು ಬರದ ಕಾರಣ ರಾಹುಲ್ ಲೇಡಿಸ್ ಟಾಯ್ಲೆಟ್ ಗೆ ಹೋಗಿದ್ದಾರೆ ಎನ್ನಲಾಗಿದೆ.

Like us on facebook

Leave a Reply

Your email address will not be published. Required fields are marked *

*

code

LATEST NEWS