ಚಿಕ್ಕಣ್ಣನಿಗೆ ಶೃತಿ ಜೋಡಿ : ಹೆಂಗಿದೆ ನೋಡಿ ‘ಭೂತಯ್ಯನ ಮೊಮ್ಮಗ ಅಯ್ಯು’ ಟ್ರೇಲರ್

Published on: Wednesday, October 18th, 2017,1:32 pm

ಸಿನಿಮಾ ಡೆಸ್ಕ್ : ನಾಗರಾಜ್ ಪೀಣ್ಯ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ಭೂತಯ್ಯನ ಮೊಮ್ಮಗ ಅಯ್ಯು’ 
ಸಿನಿಮಾದ ಟ್ರೇಲರ್ ಈಗ ರಿಲೀಸ್ ಆಗಿದೆ.

ಈ ಸಿನಿಮಾದಲ್ಲಿ ಶ್ರುತಿ ಹರಿಹರನ್ ಡಿಗ್ಲಾಮ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದು, ಈ ಸಿನಿಮಾದಲ್ಲಿ ಅವರು ಹಳ್ಳಿ ಹಡುಗಿಯಾಗಿ ಕಾಣಸಿಕೊಳ್ಳುತ್ತಿದ್ದಾರೆ. ಚಿಕ್ಕಣ್ಣನ ಜೊತೆಯಾಗಿ ಪಾತ್ರ ನಿರ್ವಹಿಸಲಿದ್ದಾರೆ. ಅಂದಹಾಗೆ ಆ ಕಾಲದ ‘ಭೂತಯ್ಯನ ಮೊಮ್ಮಗ ಅಯ್ಯು’ ಚಿತ್ರಕ್ಕೂ ಈ ಸಿನಿಮಾಕ್ಕೂ ಯಾವುದೇ ಸಂಬಂಧವಿಲ್ಲ. ಇದು ಕೇವಲ ಕಾಮಿಡಿ ಸಿನಿಮಾವಾಗಿದ್ದು, ಹಾಸ್ಯ ಕಲಾವಿದರೇ ಈ ಚಿತ್ರದಲ್ಲಿ ಇರುವುದು ವಿಶೇಷ.

ಸಿನಿಮಾದಲ್ಲಿ ತಬಲ ನಾಣಿ, ಬುಲೇಟ್ ಪ್ರಕಾಶ್, ಗಿರಿಜಾ ಲೋಕೆಶ್, ರಾಕ್ ಲೈನ್ ಸುಧಾಕರ್, ಕೃಷ್ಣ ಸಿದ್ದಿ, ಕೀರ್ತಿ ರಾಜ್ , ಹೊನ್ನವಳ್ಳಿ ಕೃಷ್ಣ ಸೇರಿದಂತೆ ಅನೇಕ ಕಲಾವಿದರು ಈ ಚಿತ್ರಕ್ಕಾಗಿ ಒಂದಾಗಿದ್ದಾರೆ. ಹಾಗಾಗಿ ಈ ಸಿನಿಮಾದಲ್ಲಿ ನಗೆ ಹಬ್ಬವೇ ಇರಲಿದೆಯಂತೆ. ಈ ಸಿನಿಮಾದ ಪ್ರಮುಖ ಪಾತ್ರವನ್ನು ಚಿಕ್ಕಣ್ಣ ನಿರ್ವಹಿಸಿದ್ದು,

Like us on facebook

Leave a Reply

Your email address will not be published. Required fields are marked *

*

code

LATEST NEWS