ಭಾರತದ ನಂ.1 ಶ್ರೀಮಂತ ಪಟ್ಟ ಉಳಿಸಿಕೊಂಡ ಮುಕೇಶ್ ಅಂಬಾನಿ

Published on: Friday, October 6th, 2017,8:44 am

ನವದೆಹಲಿ : ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಪಟ್ಟವನ್ನು ಸತತ 10 ನೇ ವರ್ಷ ಉಳಿಸಿಕೊಂಡಿದ್ದಾರೆ ಎಂದು ಪೋರ್ಬ್ಸ್ ನಿಯತಕಾಲಿಕೆಯ ವರದಿ ತಿಳಿಸಿದೆ.

ಈ ವರ್ಷ ಮುಕೇಶ್ ಅಂಬಾನಿಯವರ ಸಂಪತ್ತು 2.5 ಲಕ್ಷ ಕೋಟಿ ರೂ.ಗೆ ಏರಿದೆ. ಇದೇ ವೇಳೆ ಆರ್ಥಿಕ ಮಂದಗತಿಯ ಹೊರತಾಗಿಯೂ ಭಾರತದ ಪ್ರಮುಖ 100 ಸಿರಿವಂತರ ಸಂಪತ್ತಿನಲ್ಲಿ ಶೇ. 26 ರಷ್ಟು ಏರಿಕೆಯಾಗಿದೆ.

ಇನ್ನು ಬೆಂಗಳೂರು ಮೂಲದ ವಿಪ್ರೊ ಸಂಸ್ಥೆಯ ಮುಖ್ಯಸ್ಥ ಅಜೀಂ ಪ್ರೇಮ್ ಜಿ ಎರಡನೇಯ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಪೊರ್ಬ್ಸ್ ಪಟ್ಟಿಯ ಪ್ರಕಾರ ಅಜೀಂ ಪ್ರೇಮ್ ಜಿ ಅವರ ಸಂಪತ್ತು 1.90 ಲಕ್ಷ ಕೋಟಿ ರೂ.ಆಗಿದೆ.

Like us on facebook

Leave a Reply

Your email address will not be published. Required fields are marked *

*

code

LATEST NEWS