ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 8 ರಿಲೀಸ್

Published on: Thursday, September 14th, 2017,10:22 am

ನವದೆಹಲಿ : ಜಾಗತಿಕ ಮಟ್ಟದಲ್ಲಿ ಬಿಡುಗಡೆಯಾದ ಕೆಲವೇ ವಾರಗಳ ಬಳಿಕ ಈಗ ಭಾರತದಲ್ಲಿ ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 8 ನಿನ್ನೆ ಬಿಡುಗಡೆಯಾಗಿದ್ದು, ಇದರ ದರ 67,900 ರೂ.

ಸ್ಯಾಮ್ ಸಂಗ್ ನೂತನ ಗ್ಯಾಲಕ್ಸಿ ನೋಟ್ 8 ನಲ್ಲಿ ಬಿಕ್ಸ್ ಬಿ ಎನ್ನುವ ವರ್ಚುವಲ್ ಅಸಿಸ್ಟೆಂಟ್ ಅನ್ನು ಜೊತೆಯಲ್ಲಿ ಹೊಂದಿವೆ. ಭಾರತೀಯ ಭಾಷೆಗಳ ಉಚ್ಚಾರ, ಅರ್ಥವನ್ನು ಸರಿಯಾಗಿ ಗ್ರಹಿಸುವ ಸಾಮರ್ಥ್ಯವನ್ನು ಬಿಕ್ಸ್ ಬಿ ಹೊಂದಿದೆ. ಈ ಕಂಪನಿಯೇ ಅಭಿವೃದ್ಧಿಪಡಿಸಿರುವ ಬಿಕ್ಸ್ ಬಿ ಅಸಿಸ್ಟೆಂಟ್ ತಂತ್ರಜ್ಞಾನ ವ್ಯವಸ್ಥೆಯು, ಗ್ಯಾಲಕ್ಸಿ ಎಸ್ 8 ಮತ್ತು ಗ್ಯಾಲಕ್ಸಿ ಎಸ್ 8 ಪ್ಲಸ್ ನಲ್ಲೂ ಇತ್ತು. ಈ ಬಿಕ್ಸ್ ಬಿ, ಆ್ಯಪಲ್ ನ ಸಿರಿ ಹಾಗೂ ಮೈಕ್ರೋಸಾಫ್ಟ್ ನ ಕೋರ್ಟಾನಾಗಳಿಗೆ ಪ್ರತಿಸ್ಪರ್ಧಿಯಾಗಿದೆ.

Like us on facebook

Leave a Reply

Your email address will not be published. Required fields are marked *

*

code

LATEST NEWS