ಸಿನಿಮಾ

‘ರಾಮಾಯಣ’ದಲ್ಲಿ ರಣಬೀರ್, ಯಶ್ ಅಭಿನಯಕ್ಕೆ ರಿಷಬ್ ಶೆಟ್ಟಿ ಮೆಚ್ಚುಗೆ

ಬೆಂಗಳೂರು: ‘ರಾಮಾಯಣ’ ಚಿತ್ರ ವೀಕ್ಷಿಸಿದ ನಟ ರಿಷಬ್ ಶೆಟ್ಟಿ, ಚಿತ್ರದ ನಿರ್ಮಾಪಕರು, ನಿರ್ದೇಶಕರು ಹಾಗೂ ತಾರಾಗಣದ ಅಭಿನಯವನ್ನು ಶ್ಲಾಘಿಸಿದ್ದಾರೆ. ವಿಶೇಷವಾಗಿ ರಾಮನ ಪಾತ್ರದಲ್ಲಿ ರಣಬೀರ್ ಕಪೂರ್ ಮತ್ತು…

ಸಿನಿಮಾ

‘ಡೆತ್ ರೈಲ್ವೇ’: 1944ರ ಎರಡನೇ ಮಹಾಯುದ್ಧ ಮತ್ತು ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಯ ಕಥೆ

ಚೆನ್ನೈ: ನಟ ಸಸಿಕುಮಾರ್ ಅವರು ನಿರ್ದೇಶಕ ಧರಣಿ ರಸೇಂದ್ರನ್ ಅವರ ಐತಿಹಾಸಿಕ ಯುದ್ಧಾಧಾರಿತ ಸಿನಿಮಾ ‘ಡೆತ್ ರೈಲ್ವೇ’ಯಲ್ಲಿ ಭಾರತೀಯ ರಾಷ್ಟ್ರೀಯ ಸೇನೆಯ (ಐಎನ್‌ಎ) ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ನಿರ್ದೇಶಕ…

ಸಿನಿಮಾ

ಬೇಸಿಲ್ ಜೋಸೆಫ್ ನಟನೆಯ ‘ರಾವಾಡಿ’: ತಮಿಳು–ಮಲಯಾಳಂ ದ್ವಿಭಾಷಾ ಕಾಮಿಡಿ ಸಿನಿಮಾ

ಚೆನ್ನೈ: ನಟ ಬೇಸಿಲ್ ಜೋಸೆಫ್ ಅಭಿನಯದ ಬಹುನಿರೀಕ್ಷಿತ ತಮಿಳು–ಮಲಯಾಳಂ ದ್ವಿಭಾಷಾ ಸಿನಿಮಾ ‘ರಾವಾಡಿ’ಯ ಮೊದಲ ಹಾಡು ‘ಅಡ್ರ ಪರಮ’ ಬಿಡುಗಡೆಯಾಗಿದೆ. ಜೆನ್ ಮಾರ್ಟಿನ್ ಸಂಗೀತ ಸಂಯೋಜಿಸಿರುವ ಈ…

ಸಿನಿಮಾ

ಮೊದಲ ದಿನದಗಳಿಕೆ; ‘ಅನಿಮಲ್’ ಹಿಂದಿಕ್ಕಿದ ‘ರಾಮಾಯಣ’; ‘ಆದಿಪುರುಷ್’ ದಾಖಲೆ ಮುರಿಯಲು ವಿಫಲ

ಮುಂಬೈ: ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾ ಮೊದಲ ದಿನದ ಗಳಿಕೆಯಲ್ಲಿ ಶಾರುಖ್ ಖಾನ್ ಅಭಿನಯದ ‘ಪಠಾಣ್’ ಮತ್ತು ರಣಬೀರ್ ಕಪೂರ್ ಅವರ ‘ಅನಿಮಲ್’ ಚಿತ್ರಗಳ…

ಸಿನಿಮಾ

ರಾಮನ ವೇಷದಲ್ಲಿದ್ದಾಗ ಮಗಳಿಗೆ ಮುತ್ತಿಡುವ ಮುದ್ದಾದ ಫೋಟೋ; ‘ರಾಮಾಯಣ’ ಚಿತ್ರೀಕರಣ ವೇಳೆ ರಣಬೀರ್–ರಾಹಾ ಅಪರೂಪದ ಕ್ಷಣ

ಮುಂಬೈ: ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾ ಬಿಡುಗಡೆಯ ಬೆನ್ನಲ್ಲೇ ನಟಿ ಆಲಿಯಾ ಭಟ್ ಅವರು ಪತಿ ರಣಬೀರ್ ಕಪೂರ್ ಮತ್ತು ಮಗಳು ರಾಹಾ ಅವರ ಅಪರೂಪದ ಕ್ಷಣಗಳ ಫೋಟೋಗಳನ್ನು…

ಸಿನಿಮಾ

‘ರಾಮಾಯಣ’ ಮೊದಲ ದಿನವೇ ₹77 ಕೋಟಿಗೂ ಅಧಿಕ ಗ್ರಾಸ್ ಕಲೆಕ್ಷನ್

ಮುಂಬೈ: ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾ ಬಿಡುಗಡೆಯ ಮೊದಲ ದಿನವೇ ₹77 ಕೋಟಿಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿದೆ. ನವೆಂಬರ್ 5ರಂದು ವಿಶ್ವದಾದ್ಯಂತ ತೆರೆಕಂಡಿರುವ…

ಸಿನಿಮಾ

ಮದುವೆ ಸಮಾರಂಭದಲ್ಲಿ ವಿಜಯ್–ತ್ರಿಷಾ ಜೋಡಿ ಪ್ರತ್ಯಕ್ಷ

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಹಾಗೂ ನಟ ವಿಜಯ್ ಮತ್ತು ನಟಿ ತ್ರಿಷಾ ಕೃಷ್ಣನ್ ಅವರು ಚೆನ್ನೈನಲ್ಲಿ ನಡೆದ ಮದುವೆ ಆರತಕ್ಷತೆ ಸಮಾರಂಭದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದು, ಅವರ ವಿಡಿಯೋ…

ಸಿನಿಮಾ

‘ಇಟ್ಲು ಅರ್ಜುನ’: ತೆಲುಗು ರೊಮ್ಯಾಂಟಿಕ್ ಥ್ರಿಲ್ಲರ್

ಹೈದರಾಬಾದ್: ಅನೀಶ್ ಮತ್ತು ಅನಸ್ವರ ರಾಜನ್ ಅಭಿನಯದ ತೆಲುಗು ಚಿತ್ರ ‘ಇಟ್ಲು ಅರ್ಜುನ’ ಟ್ರೇಲರ್ ಅನ್ನು ನಟ ಜೂನಿಯರ್ ಎನ್‌ಟಿಆರ್ ಬಿಡುಗಡೆ ಮಾಡಿದ್ದಾರೆ. ಮಹೇಶ್ ಉಪ್ಪಾಲ ನಿರ್ದೇಶನದ…

ಸಿನಿಮಾ

ತಮಿಳುನಾಡಿನಲ್ಲಿ ಮುಂಜಾನೆ 6 ಗಂಟೆಯ ಸಿನಿಮಾ ಶೋಗಳಿಗೆ ಮತ್ತೆ ಅನುಮತಿ

ಚೆನ್ನೈ: ತಮಿಳುನಾಡಿನ ಚಿತ್ರಮಂದಿರಗಳಲ್ಲಿ ಮುಂಜಾನೆಯ ಸಿನಿಮಾ ಪ್ರದರ್ಶನಗಳಿಗೆ ಮತ್ತೆ ಅನುಮತಿ ನೀಡಲಾಗಿದೆ. ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ನೇತೃತ್ವದ ಸರ್ಕಾರದ ನಿರ್ಧಾರದಿಂದ ಪ್ರದರ್ಶಕರು ಮತ್ತು ವಿತರಕರಿಗೆ ನಿರಾಳತೆ…

ಸಿನಿಮಾ

ಸ್ನೇಹ, ಮೋಜು, ಯುವಜನರ ಬದುಕಿನ ಸುತ್ತ ಸಾಗುವ ಮನರಂಜನಾತ್ಮಕ ಕಥೆ ‘ಮೆಲ್ಕೋ ಪುದುಚೇರಿ’

ಕೊಚ್ಚಿ: ಮಲಯಾಳಂ ನಟ ಅರ್ಜುನ್ ಅಶೋಕನ್ ಅಭಿನಯದ ‘ಮೆಲ್ಕೋ ಪುದುಚೇರಿ’ ಸಿನಿಮಾ ನವೆಂಬರ್ 13ರಂದು ತೆರೆಗೆ ಬರಲಿದೆ. ಚಿತ್ರದ ಬಿಡುಗಡೆ ದಿನಾಂಕವನ್ನು ನಿರ್ಮಾಪಕ ಅರುಣ್ ಗೋಪಿ ಪ್ರಕಟಿಸಿದ್ದಾರೆ.…